ಕನ್ನಡ ಸಂದಿಗಳು - ವ್ಯಕಾರಣ
ಸಂಧಿಗಳು
ಎರಡು ಅಕ್ಷರಗಳು ಕಾಲವಿಳಂಬವಿಲ್ಲದ ಕೊಡುವುದಕ್ಕೆ "ಸಂಧಿ"ಎಂದು ಹೆಸರು. 1. ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಬಂದರೆ ಸ್ವರಸಂಧಿ ಎನ್ನುವರು. 2. ಸಂಧಿಯಾಗುವಾಗ ಸ್ವರದ ಮುಂದೆ ವ್ಯಂಜನ, ವ್ಯಂಜನದ ಮುಂದೆ ಸ್ವರ, ವ್ಯಂಜನದ ಮುಂದೆ ವ್ಯಂಜನ ಬಂದರೆ ವ್ಯಂಜನಸಂಧಿ ಎನ್ನುವರು.
ಸಂಧಿಗಳಲ್ಲಿ ಎರಡು ವಿಧಗಳು:-
1.ಕನ್ನಡ ಸಂಧಿಗಳು
2.ಸಂಸ್ಕೃತ ಸಂಧಿಗಳು
1).*ಕನ್ನಡ ಸಂಧಿಗಳು
ಕನ್ನಡ ಸಂಧಿಯಲ್ಲಿ ಲೋಪಸಂಧಿ,ಆಗಮ ಸಂಧಿ ಮತ್ತು ಆದೇಶ ಸಂಧಿ ಎಂದು ಮೂರು ವಿಧಗಳುಂಟು, ಲೋಪ ಮತ್ತು ಆಗಮ ಸಂಧಿಯನ್ನು ಕನ್ನಡದ ಸ್ವರಸಂಧಿ ಎಂದು ಮತ್ತು ಆದೇಶ ಸಂಧಿಯನ್ನು ಕನ್ನಡದ ವ್ಯಂಜನಸಂಧಿ ಎಂದು ಕರೆಯುತ್ತಾರೆ.
ಉದಾಹರಣೆ: ಸ್ವರಸಂಧಿ = ಸ್ವರ+ ಸ್ವರ
ದೇವರಿಂದ= ದೇವರು + ಇಂದ (ಉ+ಇ)
ಕೆರೆಯನ್ನು= ಕೆರೆ + ಅನ್ನು(ವ+ಅ)
1.ಲೋಪಸಂಧಿ:
ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವ ಪದದಲ್ಲಿರುವ ಸ್ವರದ ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದನ್ನು ಲೋಪಸಂಧಿ ಎನ್ನುವರು. ಉದಾಹರಣೆ:
ಊರನ್ನು ಊರು + ಅನ್ನು (ಉ+ಅ) ನೂರಾರು=ನೂರು + ಆರು (ಉ+ಅ) ದೇವರಿಂದ= ದೇವರು + ಇಂದ(ಉ+ಇ) ಮಾತಿಲ್ಲ=ಮಾತು + ಇಲ್ಲ (ಉ+ ಇ) ಮಾಡಿಸು=ಮಾಡು + ಇಸು (ಉ+ಇ)
ನಿಮ್ಮೂರು= ನಿಮ್ಮ +ಊರು ನಮ್ಮೂರು= ನಮ್ಮ +ಊರು(ಅ+ಊ) ನಾವೆಲ್ಲಾ ನಾವು+ ಎಲ್ಲಾ (ಉ+ಎ)
ತನ್ನದೆಂಬಂತೆ=ತನ್ನದು + ಎಂಬಂತೆ(ಉ+ಎ)
ಹಿಡಿದಳ =ಹಿಡಿದು + ಎಳ (ಉ+ಎ) ನೂಲೆಳ -ನೂಲು +ಎಳೆ (ಉ+ಎ) ನೂರೆಂಟು=ನೂರು + ಎಂಟು (ಉ+ ಎ)
ಊರೊಳಗ = ಊರು + ಒಳಗೆ (ಉ+ಒ)
ಬೇರೊಂದು= ಬೇರೆ + ಒಂದು (ವ+ ಒ)
ಓಬ್ಬೊಬ್ಬ=ಒಬ್ಬ+ ಒಬ್ಬ (ಅ+ಒ)
ಒ0ದೊಂದು = ಒಂದು + ಒಂದು
2.ಆಗಮ ಸಂಧಿ:-
ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡವಂತಿದ್ದಲ್ಲಿ ಆ ಎರಡು ಸ್ವರಗಳು ಮಧ್ಯದಲ್ಲಿ "" ಕಾರ ಅಥವಾ "ವ್" ಕಾರವೂ ಹೊಸದಾಗಿ ಬಂದು ಸೇರುವುದನ್ನು ಆಗಮಸಂಧಿ ಎನ್ನುವರು
"ಯ್" ಕಾರಾಗಮಸಂಧಿ-
ಸಂಧಿಕಾರ್ಯವು ಮಾಡಿದಾಗ "ಯ್" ಕಾರ ಆಗಮವಾದರೇ ""ಕಾರಗಮಸಂಧಿ ಎನ್ನುತ್ತಾರೆ.ಉದಾಹರಣೆಗೆ:-
ಕರ+ ಅಲ್ಲಿ =ಕೆರೆಯಲ್ಲಿ ಗಾಳಿ+ಅನ್ನು= ಗಾಳಿಯನ್ನು
ಕೈ+ ಅನ್ನು=ಕೈಯನ್ನು
ಗಿರಿ+ ಅನ್ನು=ಗಿರಿಯನ್ನು
ಕೈ+ ಆಡಿಸು=ಕೈಯಾಡಿಸು
ಬಿಸಿ+ಆಯ್ತು=ಬಿಸಿಯಾಯ್ತು
ಪರಿವ+ ಇಲ್ಲದೆ=ಪರಿವೆಯಿಲ್ಲದೆ ಮಳೆ+ ಇಂದ=ಮಳೆಯಿಂದ
ಮೇ+ಇಸು= ಮೇಯಿಸು
ನುಡಿ +ಒಡನೆ=ನುಡಿಯೊಡನೆ
"ಮ್" ಕಾರಾಗಮಸಂಧಿ-
ಸಂಧಿಕಾರ್ಯವು ಮಾಡಿದಾಗ
ಎನ್ನುತ್ತೇವೆ.ಉದಾಹರಣೆಗೆ:-
ಆಗಮವಾದರೆ
"ವ್"ಕಾರಗಮಸಂಧಿ
ಮಗು+ಅನ್ನು=ಮಗುವನ್ನು
ಹಸು+ ಅನ್ನು= ಹಸುವನ್ನು ಗುರು +ಅನ್ನು=ಗುರುವನ್ನು
ಮಾತೃ+ ಅನ್ನು= ಮಾತೃವನ್ನು
ಹೂ+ ಇಂದ ಹೂವಿಂದ
ಪೂ + ಇನ=ಪೂವಿನ3
3.ಆದೇಶ ಸ0ದಿ
ಆದೇಶಸಂಧಿ ಕಾರ್ಯ ನಡೆದಾಗ ಒಂದು ಅಕ್ಷರ ಹೋಗಿ ಮತ್ತೊಂದು ಅಕ್ಷರ ಬಂದರೆ ಅದನ್ನು "ಕತಪ" ಗಳಿಗೆ "ಗದಬ" ಗಳು
ಸಂಧಿ
ಎನ್ನುತ್ತಾರೆ.ಸಾಮಾನ್ಯವಾಗಿ
ಅನುಕ್ರಮವಾಗಿಆದೇಶವಾಗುವುದು. ಉದಾಹರಣೆಗೆ:-
"ಕ" ಕಾರಕ್ಕೆ "ಗ"ಕಾರ ಆದೇಶ
ಹರಿ+ ಕೋಲು= ಹರಿಗೋಲು ಕೈ +ಕನ್ನಡಿ=ಕೈಗನ್ನಡಿ
ಬರಿ + ಕನಸು =ಬರಿಗನಸು ಒಡ+ ಕೊಡಿ= ಒಡಗೂಡಿ
ಸಿರಿ+ ಕನ್ನಡ= ಸಿರಿಗನ್ನಡಕಣ್+ ಕೆಟ್ಟು =ಕಂಗಟ್ಟು
ಕೊನ+ ಕಾಣು= ಕೊನೆಗಾಣುಹನಿ+ ಕೂಡು= ಹನಿಗೂಡು
ಕೈ + ಕನ್ನಡಿ= ಕೈಗನ್ನಡಿ ಮಳೆ + ಕಾಲ=ಮಳೆಗಾಲ ಹಳ+ಕನ್ನಡ =ಹಳಗನ್ನಡ ನುಡಿ +ಕೊಡು=ನುಡಿಗೊಡು
"ತ"ಕಾರಕ್ಕೆ "ದ" ಕಾರ
ಮೈ+ ತುಂಬಿ=ಮೈದುಂಬಿ ಮೈ+ತೊಳೆ=ಮೈದೂಳ ಬೆಟ್ಟ+ತಾವರೆ=ಬೆಟ್ಟದಾವರೆಸರಿ+ತೂಗು= ಸರಿದೂಗು ಕೆಳ+ತುಟಿ=ಕೆಳದುಟಿತಲೆ+ತೂಗಿದನು=ತಲೆದೂಗಿದನು
ಬೆಳು+ ತಿಂಗಳು=ಬೆಳದಿಂಗಳೂ
"ಪ"ಕಾರಕ್ಕೆ "ಬ" ಕಾರ
ಕಣ್ + ಪನಿ=ಕಂಬನಿಸುಖ+ಪಡು= ಸುಖಬಡು
ಪೂ+ ಪುಟ್ಟಿ = ಪೂಬುಟ್ಟಿ ಹೂ+ಪುಟ್ಟ= ಹೂಬುಟ್ಟಿ ಬೆನ್+ಪತ್ತು= ಬೆಂಬತ್ತು
ಸಾಮಾನ್ಯವಾಗಿ ಉತ್ತರ ಪದದ ಮೊದಲಕ್ಷರ ಪ್ರ,ಬ,ಮ ಆದೇಶವಾಗಿ ಬರುವುದನ್ನು ಸಹ ಆದೇಶ ಸಂಧಿ ಎಂದು ಕರೆಯುತ್ತಾರೆ. ಉದಾಹರಣೆಗೆ:-
'ಪ'ಕಾರಕ್ಕೆ 'ವ' ಕಾರ
ನಡೆ+ ಪೆಣ= ನಡೆವಣ
ಬಿಲ್+ಪಿಡಿ=ಬಿಲ್ವಡಿ
ಎಳ+ಪರೆ=ಎಳವರೆ
ಬೆಮರ್+ಪನಿ=ಬೆಮರ್ವನಿ
ಬೇರ+ಪರಸಿ=ಬೇರೈಸಿ
ಗಳಿಗೆ "ವಕಾರವು
"ಬ" ಕಾರಕ್ಕೆ "ವ" ಕಾರ
ಎಳ+ ಬಳ್ಳಿ= ಎಳವಳ್ಳಿ ತಲೆ+ಬೇನೆ=ತಲೆವೇನೆ
ಕಡು +ಬೆಳ್ಳು=ಕಡುವಳು
"ಮ" ಕಾರಕ್ಕೆ "ವ" ಕಾರ
ನೆಲ+ಮನೆ=ನಲವನ
ಮೇಲ್+ಮಾತು=ಮೇಲ್ವಾತು
ಸಾಮಾನ್ಯವಾಗಿ ಉತ್ತರ ಪದದ ಮೊದಲಕ್ಷರ "ಸ"ಕಾರವಿದ್ದಾಗ ಚ,ಛ,ಜಿ, ಕಾರವು ಆದೇಶವಾಗಿ ಬರುವುದನ್ನು ಸಹ ಆದೇಶ ಸಂಧಿ ಎಂದು ಕರೆಯುತ್ತಾರೆ. ಉದಾಹರಣೆಗೆ:-
"ಸ" ಕಾರಕ್ಕೆ " ಚ" ಕಾರ
ಇನ್+ ಸರ= ಇಂಚರ ನುಣ್+ ಸರ =ನುಣ್ಣರ
"ಸ" ಕಾರಕ್ಕೆ "ಭ" ಕಾರ
ನೂ+ ಸಾಸಿರ= ನೂರ್ಛಾಸಿರ, ಪದಿನೇಣ್+ ಸಾಸಿರಿ= ಪದಿನಣ್ಣಾಸಿರಿ, ಇರ್ಛಾಸಿ
"ಸ" ಕಾರಕ್ಕೆ "ಜ" ಕಾರ
ಹಿ0+ ಸರಿ=ಹಿ೦ಜರಿ, ಮುನ್+ ಸೆರಗು=ಮು೦ಜೆರಗು, ಮು೦ಜೊಡ
2).*ಸಂಸ್ಕೃತ ಸಂಧಿಗಳು
ಸಂಸ್ಕೃತ ಸಂಧಿಗಳಲ್ಲಿ
ಪ್ರಮುಖವಾಗಿ 7 ವಿಧಗಳುಂಟು. ಇವುಗಳಲ್ಲಿ ಸವರ್ಣಧೀರ್ಘಸಂಧಿ, ಗುಣಸಂಧಿ, ವೃದ್ಧಿಸಂಧಿ, ಯಣ್ಸಂಧಿಗಳನ್ನು ಸಂಸ್ಕೃತ ಸ್ವರಸಂಧಿ ಎಂದು, ಜತ್ತ್ವಸಂಧಿ, ಶ್ಚುತ್ವಸಂಧಿ, ಅನುನಾಸಿಕ ಸಂಧಿಗಳನ್ನು ಸಂಸ್ಕೃತ ವ್ಯಂಜನ ಸಂಧಿ ಗಳೆ೦ದು ಕರೆಯುತ್ತಾರೆ
1.ಸವರ್ಣ ದೀರ್ಘಸಂಧಿ:-
ಒಂದೇ ಜಾತಿಯ ವರ್ಣಗಳು ಪರಸ್ಪರ ಪರವಾದಾಗ ಅದೇ ವರ್ಣವು ದೀರ್ಘವಾದರೆ ಅದು ಸವರ್ಣದೀರ್ಘಸಂಧಿ ಎನಿಸುವುದು.
ಉದಾಹರಣೆಗೆ:-
ದೇವ+ಅಸುರ = ದೇವಾಸುರ (ಅ+ಅ=ಆ)
ಏಕ+ ಅಕ್ಕಿ = ಏಕಾಕ್ಷಿ
(ಅ+ಅ=ಆ)
ಪ್ರೇಮ+ ಅಮೃತ =ಪ್ರೇಮಾಮೃತ (ಅ+ಅ=ಆ) ಕಾರಣ +ಅಂತರ= ಕಾರಣಾಂತರ (ಅ+ಅ=ಆ) ಅಂಗ + ಅಂಗ= ಅಂಗಾಂಗ (ಅ+ಅ=ಆ) ರಾಜ+ ಆಶ್ರಯ= ರಾಜಾಶ್ರಯ (ಅ+ಅ=ಆ) ಕಮಲ+ ಅಕ್ಷ= ಕಮಲಾಕ್ಷ (ಅ+ಅ=ಆ) ದಿವ್ಯ+ ಅನುಭವ= ದಿವ್ಯಾನುಭವ (ಅ+ಅ=ಆ) ಕೋಪ+ ಅಗ್ನಿ = ಕೋಪಾಗ್ನಿ (ಅ+ಅ=ಆ) ಉದ್ಯೋಗ+ಅವಕಾಶ= ಉದ್ಯೋಗಾವಕಾಶ (ಅ+ಅ=ಆ) ಶಸ್ತ್ರ + ಅಲಯ= ಶಸ್ತ್ರಾಲಯ (ಅ+ಅ=ಆ) ರವಿ +ಇಂದ್ರ= ರವೀಂದ್ರ (ಇ+ಇ=ಈ) ಹರಿ+ ಈಶ =ಹರೀಶ (ಇ+ಇ=) ಲಕ್ಷ್ಮೀ +ಈಶ=ಲಕ್ಷ್ಮೀಶ (ಈ+ಈ=ಈ)
ಗುರು+ ಉಪದೇಶ =ಗುರೂಪದೇಶ (ಉ+ಉ=ಊ) ವಧೂ ಉಪದೇಶ =ವಧೂಪದೇಶ (ಉ+ಉ=ಉ) ಬಹು+ಉಪದೇಶ=ಬಹೂಪದೇಶ' (ಊ+ಉ=ಊ) ಕಟ್ಟು+ಉಕ್ತಿ= ಕಟೂಕ್ತಿ (ಉ+ಉ=ಉ) ಗುರು+ಉಕ್ತಿ = ಗುರೂಕ್ತಿ (ಉ+ಉ=ಊ)
2.ಗುಣಸಂಧಿ:-
ಅ ಆ ಕಾರಗಳ ಮುಂದೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ "ಏ" ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ "ಓ" ಕಾರವೂ, ಯ ಕಾರವೂ ಪರವಾದರೆ ಅದರ ಸ್ಥಾನದಲ್ಲಿ "ಅರ್"ಕಾರವೂ ಆದೇಶಗಳಾಗಿ ಬರುತ್ತದೆ.ಇದಕ್ಕೆ ಗುಣಸ0ಧಿ ಎ0ದು ಹೆಸರು.
ಉದಾಹರಣೆಗ:-
ಅ, ಆ, ಕಾರಕ್ಕೆ ಇ,ಈ ಕಾರ ಪರವಾದರೆ 'ಏ' ಕಾರ ಆದೇಶ
ದೇವ+ ಈಶ =ದೇವೇಶ (ಅ+ಈ =ಏ
ಮಹಾ+ ಈಶ= ಮಹೇಶ (ಅ+ಈ=ಏ) ಗಿರಿಜಾ+ ಈಶ =ಗಿರಿಜೇಶ (ಅ+ಈ=ಏ)
ಉಮಾ+ ಈಶ = ಉಮೇಶ (ಅ+ಈ=ಏ)
ಅ. ಅ ಕಾರಕ್ಕೆ ಉ,ಉ ಕಾರ ಪರವಾದರೆ 'ಓ' ಕಾರ ಆದೇಶ ನಿತ್ಯ+ಉತ್ಸವ =ನಿತ್ಯೋತ್ಸವ (ಅ+ಉ=ಓ)