ನಿಜವಾದ ವಿರೋಧ ಪಕ್ಷ KRS ಪಕ್ಷ
Sep 25, 2025
ಆಡಳಿತ ಕಾಂಗ್ರೆಸ್ ಪಕ್ಷ ಅಭಿರುದ್ದಿ ಕೆಲಸ ಮಾಡದೆ ಜನರಿಗೆ ಆಸೆಗಳ ಅಮಿಶ್ ಒಡ್ಡಿ, ಕಾಲ ಹಗರಣ ಮತ್ತು ಜನರ ಸಂಪತ್ತು ಹಗರಣ ಮಾಡುತ್ತಿದ್ದಾರೆ ಆದರೆ ವಿರೋಧ ಪಕ್ಷ ಬಿಜೆಪಿ ಕೂಡ ತನಗೆ ಏನು ಸಂಬದ ಇಲ್ಲದೆ ಹಾಗೆ ನಿದ್ರೆಗೆ ಜಾರಿದೆ. ಆದರೆ ಇಡಿ ರಾಜ್ಯದಲ್ಲಿ ಹುಲಿಯಂತೆ ಗರ್ಜನೆ ಮಾಡುತ್ತಿರುವುದು KRS ಪಕ್ಷ, ಜನರ ಪರವಾಾಗಿ ನಿಂತು ಬೆಂಗಳೂರಿನ ಗುಂಡಿ ಮುಚ್ಛಲು ಸರಕಾರದ ವಿರುದ್ದ ನಿರಂತರ ವಾಗಿ ಹೊರಾಟ ಮಾಡುತ್ತಿದ್ದಾರೆ.
ಬೆಂಗಳೂರಿನ ಗುಂಡಿಗಳಿಗೆ ಜನತಾ ಚಾರ್ಜ್ ಶೀಟ್ ಪ್ರಕಾರ ನೇರ ಹೊಣೆ ಎಂದು ಆರೋಪ ಮಾಡಿ ಹೊರಟ ಮಾಡುತ್ತಿದ್ದಾರೆ.
A1 ಆರೋಪಿ - ಮುಖ್ಯ ಮಂತ್ರಿ ಸಿದ್ದರಾಮಯ್ಯ
A2 ಆರೋಪಿ - ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್
A3 - ಆರೋಪಿ - ಸ್ಥಳೀಯ ಶಾಸಕ ಮುನಿರತ್ನ
A4 - ಆರೋಪಿ - ಸ್ಥಳೀಯ ಸಂಸದ ಸಿ ಮಂಜುನಾಥ್
ಸರಕಾರ KRS ಪಕ್ಷದ ಹೊರಾಟ ವನ್ನು ಹತ್ತಿಕ್ಕಲು ಪ್ರಯತ್ನ ಪಡುತ್ತಲೇ ಇದೆ, ಆದರೆ ಇದನ್ನು ಲೆಕ್ಕಿಸದೆ KRS ಪಕ್ಷ ಹೊರಾಟ ಮಾಡುವರು ಮುಂದೆ ಇದ್ದರೆ
Share on WhatsApp