ಕರೆಂಟ್ ಕೊಡದ ಕಾರಣ ಜೆಸ್ಕಾಂ ನಿಂದ ರೈತನಿಗೆ ಪರಿಹಾರ
Jan 05, 2026
ಬೀದರ್ ಜಿಲ್ಲೆಯ ರೈತನಿಗೆ 50,000 ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಒಂದು ವರ್ಷದ ಹಿಂದೆ ರೈತನು ತನ್ನ ಜಮೀನಿನಲ್ಲಿ ಎರಡು ಎಕರೆ 34 ಗುಂಟೆ ಜಮೀನಿಗೆ ಸಾಲ ಮಾಡಿ ಭಾವಿ ಕೊರೆದು 5 ಹೆಚ್ ಪಿ ಮೋಟಾರ್ ಕೂಡಿಸಿದ್ದರು ಆದರೆ ವಿದ್ಯುತ್ ವೋಲ್ಟೇಜ್ ಸರಿಯಾಗಿ ಸಿಗದ ಬಳೆ ಹಾನಿಯಾಯಿತು ಇದರಿಂದ ತುಂಬಾ ನೊಂದಿರುವ ರೈತನ ಒಂದು ವರ್ಷದ ಹಿಂದೆ ಜಿಲ್ಲಾ ಗ್ರಹಕರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ಮೋಕದಮ್ಮೆ ಪರಿಶೀಲಿಸಿದ ನ್ಯಾಯಾಲಯ ರೈತನಿಗೆ 50,000 ಬೆಳೆ ನಷ್ಟ ಪರಿಹಾರ ಹಾಗೂ 5,000 ದಾವೆ ವೆಚ್ಚ ಬರಿಸಲು ಜಸ್ಕಾಂ ಗೆ ಆದೇಶ ಮಾಡಿದೆ ಅಲ್ಲದೆ 45 ದಿನದೊಳಗೆ ಆದೇಶ ಪಾಲಿಸಬೇಕು ಹಾಗೂ ರೈತನ ಪ್ರಾಂಶುಟ್ಟಿಗೆ ಸಮರ್ಪಕ ವಿದ್ಯುತ್ ಪೂರೈಕೆ ನೀಡಬೇಕು ಎಂದು ಸೂಚನೆ ನೀಡಿದೆ ರೈತ ಸಂಜು ಕುಮಾರ್ ವೀರಪ್ಪ ಇತರ ರೈತರಿಗೆ ಮಾದರಿ ಯಾಗಿದ್ದರೆ.
Share on WhatsApp