ಪ್ರಶ್ನೆ ಮಾಡುವುದು ಕಲಿತೆ ಹೀಗಾಗಿ ನಾಯಕನಾದ
ಮೈಸೂರು ಜಿಲ್ಲೆಯ ಸಿದ್ದರಾಮಯ್ಯ ಹುಂಡಿ ಎಲ್ಲಿ ಜನಿಸಿದ ಈಗಿನ ಕರ್ನಾಟಕದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರ ಬಗ್ಗೆ ತಿಳಿಯೋಣ. ಇವರು ಜನಿಸಿತ್ತು ಸಿದ್ದರಾಮಯ್ಯನ ಹುಂಡಿ ಎಂಬ ಗ್ರಾಮದಲ್ಲಿ ಒಬ್ಬ ಕೃಷಿಕ ಕುಟುಂಬದಲ್ಲಿ ಜನಿಸಿದರು ಆರಂಭದ ದಿನಗಳಲ್ಲಿ ಶಾಲೆಯನ್ನು ಬಿಟ್ಟು ಕುರಿ ಮೇಯಿಸಲು ಹೋಗುತ್ತಿದ್ದರು.
ನಂತರ ಐದನೇ ತರಗತಿಯಿಂದ ಶಾಲೆಯನ್ನು ಕಲಿಯಲು ಶುರು ಮಾಡಿದರು ಕಾಲೇಜು ದಿನಗಳಲ್ಲಿ ಬಿಎಸ್ಸಿ ಡಿಗ್ರಿ ಮುಗಿಸಿ ನಂತರ ಬಡವರಿಗೆ ನ್ಯಾಯ ಕೊಡಸಬೇಕೆಂದು ಲಾಯರ್ ಪದವಿ ಮಾಡುತ್ತಾರೆ ಅದು ನಂತರ ಹೋರಾಟದ ಹೋರಾಟದ ಹಾದಿಯಲ್ಲಿ ನಡೆಯಲು ಶುರು ಮಾಡುತ್ತಾರೆ.
ಇವರು ಅಹಿಂದ ವರ್ಗದ ಪರವಾಗಿ ಅಂದರೆ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ಹೋರಾಟವನ್ನು ಮುಂದುವರಿಸುತ್ತಾರೆ ಕಾನೂನನ್ನು ಕಲಿತ ಸಿದ್ದರಾಮಯ್ಯನವರು ಪ್ರಶ್ನೆ ಮಾಡುವುದನ್ನು ಕಲೆತರು ವಿಷ್ಣ ಮಾಡುವುದನ್ನು ಕಲಿತ ನಂತರ ಇವರು ಭ್ರಷ್ಟಾಚಾರಿಗಳಿಗೆ ಪ್ರಶ್ನೆ ಮಾಡುತ್ತಾ ಜನಪ್ರಿಯ ನಾಯಕರಾಗಿ ಬೆಳೆಯುತ್ತಾರೆ.
1983 ರಲ್ಲಿ ಮೊದಲ ಬಾರಿಗೆ ಶಾಸಕರಾಗಿರುತ್ತಾರೆ. ಅದನಂತರ ಎರಡು ಸಾರಿ ಉಪಮುಖ್ಯಮಂತ್ರಿಯಾಗಿ ಮತ್ತು ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಆದ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಏಕೆಂದರೆ ಇವರು ಬಡವರ ಪರವಾಗಿ ಯೋಜನೆಗಳನ್ನು ಜಾರಿಗೆ ತಂದರು ಮತ್ತು ಇವರ ವಿರುದ್ಧ ಯಾರು ಪ್ರಶ್ನೆ ಮಾಡುವ ನಾಯಕರೇ ನಮಗೆ ಕಂಡಿಲ್ಲ ಇವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಭ್ರಷ್ಟಾಚಾರವನ್ನು ವಿರೋಧ ಮಾಡುತ್ತಾ ಬಂದರು ಇವರು ಮಾಡುವ ಪ್ರಶ್ನೆಗಳು ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿತ್ತು ಹೀಗಾಗಿ ನಂತರ ಇವರ ಅಧಿಕಾರವನ್ನು ಹಿಡಿದರು.
ಸಿದ್ದರಾಮಯ್ಯ ಒಬ್ಬ ಪ್ರಬಲ ನಾಯಕನಾಗಿದ್ದು ಭ್ರಷ್ಟಾಚಾರದ ವಿರುದ್ಧ ಪ್ರಶ್ನೆ ಮಾಡುತ್ತಾ ಮತ್ತು ಭ್ರಷ್ಟಾಚಾರಗಳಿಗೆ ಶಿಕ್ಷೆಯನ್ನು ಕೊಡುವವರೆಗೂ ಹೋರಾಟವನ್ನು ಮಾಡುತ್ತಿದ್ದರು ಇವರು ತಮ್ಮ ಸಂಪುಟದ ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಂಡು ಕರ್ನಾಟಕದ ಸರ್ಕಾರವನ್ನು ನಡೆಸುತ್ತಿದ್ದಾರೆ ಇವರು ಬಂದಿರುವ ಯೋಜನೆಗಳು ಅನುಕೂಲಕರವಾಗಿದ್ದು ಆದರೆ ಕೆಲವು ಭ್ರಷ್ಟಾಧಿಕಾರಿಗಳಿಂದ ಯೋಜನೆಗಳು ದುಬಾರಿ ಆಗುತ್ತಿವೆ.
ಇವರು ಕಾನೂನು ತಿಳಿದುಕೊಂಡ ಕಾರಣ ಇವರ ವಿರುದ್ಧ ವಿರೋಧ ಪಕ್ಷವು ಮಕಾಡಿ ಮಲಗಿದೆ ಕರ್ನಾಟಕದಲ್ಲಿ ಜನರು ಬಿಜೆಪಿ ಪಕ್ಷಕ್ಕೆ ಅವಕಾಶವನ್ನು ನೀಡಿದರು ಕೇವಲ ಆಡಳಿತ ಮಾಡಲು ಒಬ್ಬ ಸಿದ್ದರಾಮಯ್ಯನವರ ಬಲಿಷ್ಠ ನಾಯಕ ಬಿಜೆಪಿ ಪಕ್ಷದಲ್ಲಿಲ್ಲ ಬಲಿಷ್ಠ ನಾಯಕರನ್ನು ಮೂಲಿಗುಂಪು ಮಾಡಿದ ಬಿಜೆಪಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಬಲು ಕಷ್ಟಕರವಾಗಲಿದೆ ಇದೇ ತರಹ ಸಿದ್ದರಾಮಯ್ಯ ನಂತರ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಬಲಿಷ್ಠ ನಾಯಕರ ಪ್ರಶ್ನೆ ಮಾಡುವ ನಾಯಕರ ಹಾಗೂ ಕಾನೂನು ಮತ್ತು ತಿಳಿದುಕೊಂಡ ನಾಯಕರ ಬಡವರ ಪಾಲಿಗೆ ನಾಯಕರ ಕೊರತೆಯನ್ನು ನಾವು ನೋಡಬಹುದು .
ಇನ್ನು ಜೆಡಿಎಸ್ ಪಕ್ಷವನ್ನು ತೆಗೆದುಕೊಂಡು ಕೆಲವು ಬಾರಿ ಮುಖ್ಯಮಂತ್ರಿ ಆಗುವ ಅವಕಾಶಗಳು ಸಿಕ್ಕರು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳೋದು ಕೇವಲ ಕುಟುಂಬದ ರಾಜಕಾರಣವೇ ಮುಖ್ಯ ಎಂದು ಭಾವಿಸಿದ ಜೆಡಿಎಸ್ ಪಕ್ಷ ಎಂದು ಮೂಲೆ ಗುಂಪು ಆಗಿದೆ ಹಾಗಾದರೆ ಜನರ ಹಿತವನ್ನು ಕಾಯುವ ಅಕ್ಷ ಯಾವುದು? ನಿಮ್ಮ ಪ್ರಕಾರ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ
Share on WhatsApp