ಕರಿಬೇವಿನ ಎಲೆಯ ಬದಲು ಪೌಡರ್ ಮಾಡಿ
Jul 27, 2025
ಕರಿಬೇವಿನ ಎಲೆಯ ಬದಲು ಪೌಡರ್ ಮಾಡಿ ಅಡುಗೆಗೆ ಅಡಿಗೆಯಲ್ಲಿ ಉಪಯೋಗಿಸಬಹುದು ಎಲೆಯನ್ನು ಅಡುಗೆಯಲ್ಲಿ ಉಪಯೋಗಿಸುವುದರಿಂದ ಸಣ್ಣ ಮಕ್ಕಳು ಅದನ್ನು ಸೈಡಿಗೆ ಇಟ್ಟು ಊಟ ಮಾಡುತ್ತಾರೆ ಆದ್ದರಿಂದ ಕಣ್ಣಿನ ದೋಸ ಮತ್ತು ಕೂದಲಿನ ಸಮಸ್ಯೆ ಹಾಗೂ ಇತರ ಸುಮಾರು ಸಮಸ್ಯೆಗಳು ಇಂದಿನ ಮಕ್ಕಳು ಎದುರಿಸುತ್ತಿದ್ದಾರೆ ಹೀಗಾಗಿ ಎಲೆಯ ಬದಲು ಕರಬೇವಿನ ಪೌಡರ್ ಅನ್ನೋ ಉಪಯೋಗಿಸುವುದರಿಂದ ಆರೋಗ್ಯ ವನ್ನು ಕಾಪಾಡಿಕೊಳ್ಳಬಹುದು ಕರಿಬೇವು ಕಣ್ಣಿಗೆ ಮತ್ತು ಕೂದಲಿಗೆ ಹಾಗೂ ಹೃದಯಕ್ಕೆ ಮತ್ತು ಸಕ್ಕರೆ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಇಂದಿನ ದಿನಮಾನಗಳಲ್ಲಿ ನಾವು ಪ್ರತಿದಿನ ನೋಡುತ್ತಲೇ ಇದ್ದೇವೆ ತನ್ನ ಮಕ್ಕಳಿಗೆ ಕಣ್ಣೀರು ದೋಷ ಬಿಳಿ ಕೂದಲುಗಳು ಹೃದಯ ಸಂಬಂಧಿ ಕಾಯಿಲೆಗಳು ಆದ್ದರಿಂದ ಪ್ರತಿದಿನ ಅಡುಗೆಯಲ್ಲಿ ಎಲೆಯ ಬದಲು ಪೌಡರ್ ಅನ್ನೋ ಉಪಯೋಗಿಸಬಹುದು ಈ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಎಲ್ಲರಿಗೂ ಶೇರ್ ಮಾಡಿ