ಬೆಂಗಳೂರು IPL ದುರಂತಕ್ಕೆ ಕಾರಣಗಳು
ವಿಧ್ಯೆ ಇದ್ದರೆ ಸಾಲದು ವಿವೇಕ, ವಿನಯ ಇರಬೇಕು
ಬೆಂಗಳೂರು ನಲ್ಲಿ ಮೊನ್ನೆ ನಡೆದ RBC ವಿಜಯ ಯಾತ್ರೆ ಯಲ್ಲಿ ದುರಂತ ನಡೆದು ಹೋಗಿದೆ. ಕಾರಣಗಳು ಹಲವಾರು ಮತ್ತು ದೂರುವರು ಸಾವಿರಾರು ಜನರು.
ತಪ್ಪಾಗಿದ್ದು ಎಲ್ಲಿ.
ಮೊದಲೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳದ ಸರಕಾರ ಮತ್ತು ಅಧಿಕಾರಿಗಳು.
ಎರಡನೆಯದು ಕೆಲವು ವೈರಲ್ ಆಗಬೇಕೆಂಬ ಬುದ್ದಿ ಮಾಂದ್ಯ ಜನರು ಸೇರಿರುವುದು.
ಮೂರನೆಯದು ವೇಗವಾಗಿ ಮತ್ತು ಚುರುಕಾಗಿ ಕೆಲಸ ನಿರ್ವಹಿಸದ ಸರಕಾರಿ ಅಧಿಕಾರಿಗಳು.
ನಾಲ್ಕನೆಯದು ಪ್ರಚಾರ ಪಡೆಯಬೇಕು ಎಂಬ ಮಂತ್ರಿಗಳು.
ಮತ್ತು 18 ವರ್ಷ ಕಾದಿರುವ ಅಭಿಮಾನಿಗಳ ಸಾಂಬ್ರಾಮ ಸುನಾಮಿ ಯಂತೆ ಅಪ್ಪಳಿಸಿದೆ.
ಬೆಂಗಳೂರು ಒಂದು ಸಮುದ್ರ ವಾಗಿದೆ ಜನಸಂಖೆ ಹೆಚ್ಚುತಲೆ ಇದೆ. ಕಳ್ಳರು, ಕೊಲೆಗಡುಕರು, ದ್ರೋಹಿಗಳೂ ಹೆಚ್ಚುತ್ತಲೇ ಇದ್ದರೆ.
ದೊರದ ಊರುಗಳಿಂದ ಬಂದು ಜೀವನ ನಡೆಸುತ್ತಿರುವ ಜನರ ರಕ್ಷಣೆ ಮಾಡುವಲ್ಲಿ ಪೊಲೀಸ್ ಆದಿಕರಿಗಳು ಮತ್ತು ಸರಕಾರ ಸಂಪೂರ್ಣ್ ವಾಗಿ ಸೋತಿದ್ದರೆ.
ಬಸ್ ಗಳಲ್ಲಿ ಕ್ಯಾಮರಾ ಇದ್ದರೂ ಪ್ರತಿ ದಿನ ಜನರು ತಮ್ಮ ಮೊಬೈಲ್ ಮತ್ತು ಪರ್ಸ್ ಗಳನ್ನು ಕಳೆದು ಕೊಳ್ಳುತ್ತಿದ್ದರೆ ಪೊಲೀಸ್ ರೂ ಯಾವದೇ ಕಡಿವಾಣ ಹಾಕುತ್ತಿಲ್ಲ.
ಮಂತ್ರಿಗಳಲ್ಲಿ ಅಧಿಕಾರಿಗಳಿಗೆ ಸೂಚನೆ. ನೀವು ನಿಮ್ಮ ಮಕ್ಕಳಿಗೆ ಎಷ್ಟೇ ದುಡ್ಡು ಆಸ್ತಿ ಮಾಡಿದರೂ ಅವರು ಬದುಕಲು ಸುತ್ತ ಮುತ್ತ ಒಳ್ಳೆಯ ಸಮಾಜ ಮತ್ತು ವಾತಾವರಣ ಇಲ್ಲದೆ ಹೋದರೆ ನಿಮ್ಮ ದುಡ್ಡು ಆಸ್ತಿ ಮಾಡಿ ಏನು ಪ್ರಯೋಜನ.