ಬೀಜ ಗೊಬ್ಬರ ಅಭಾವ ಬರದಂತೆ ನೋಡಿಕೊಳ್ಳಬೇಕು.
May 18, 2025
ಮಳೆ ಆರಂಭ ವಾಯಿತು ಬೀಜ ಗೊಬ್ಬರ ಅಭಾವ ಬರದಂತೆ ನೋಡಿಕೊಳ್ಳಬೇಕು.
ಮುಂಗಾರು ಶುರುವಗಾಗುತ್ತಿದೆ ರೈತರ ಬಿತ್ತನೆ ಕಾರ್ಯ ಶುರುವಾಗುವುದು ರೈತರು ಬೀಜ ಗೊಬ್ಬರ ತಗೆದುಕೊಳ್ಳಲು ಮುಗಿ ಬೀಳಲು ಶುರುವಾಗುತ್ತೇ ಇಂತಹ ಸಂದರ್ಭದಲ್ಲಿ ಕೆಲವು ಪಾಪಿಗಳು ಗೊಬ್ಬರ ಅಭಾವ ಬರುವ ಹಾಗೆ ಮಾಡಿ ನಂತರ ಬ್ಲಾಕ್ ನಲ್ಲಿ ಹೆಚ್ಹಿನ ದರದಲ್ಲಿ ಮಾರಾಟ ಮಾಡುವರು ಮತ್ತು ಕೆಲವರು ಕಳಪೆ ಗುಣಮಟ್ಟದ ಬೀಜಗಳನ್ನು ಮಾರಾಟ ಮಾಡುವರು ಇಂತಹ ಘಟನೆ ನಡೆಯದಂತೆ ತಡೆಯಲು ಅಧಿಕಾರಿಗಳು, ವಿದ್ಯಾವಂತ ರೈತರು, ಯುವಕರು ರೈತರಿಗೆ ತೊಂದರೆ ಬರದಂತೆ ರೈತರಿಗೆ ಸಹಾಯ ಮಾಡಬೇಕು ಮತ್ತು ಜಾಗ್ರತೆ ಮೂಡಿಸಬೇಕು.
ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಲು ಕೂಲಿ ಕಾರ್ಮಿಕರು ರೈತರಿಗೆ ಆಸರೆಯ ಅವಶ್ಯಕತೆ ಇದೆ.
ಗೊಬ್ಬರಕ್ಕಾಗಿ ಹಿಂದೆ ನಡೆದ ರೈತರ ಹೋರಾಟದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದರು ಅಂತಹ ಗಟನೆಗಳು ನಡೆಯದಿದ್ದರೆ ಸಾಕು.